ಕರ್ನಾಟಕ ಎಂಡೊಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆ

ವೈದ್ಯಕೀಯ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು

ನಮ್ಮ ಬಗ್ಗೆ

Home

ಕರ್ನಾಟಕ ಎಂಡೊಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆ

ಕರ್ನಾಟಕ ಸರ್ಕಾರವು 2007 ರಲ್ಲಿ "ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಡಯಾಬೆಟಾಲಜಿ" ಅನ್ನು ಸ್ಥಾಪಿಸಿತು, ಇದನ್ನು ನಂತರ 2016 ರಲ್ಲಿ "ಕರ್ನಾಟಕ ಎಂಡೊಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆ” ಎಂದು ಮರುನಾಮಕರಣ ಮಾಡಲಾಯಿತು. ಇದು ಒಂದೇ ಸೂರಿನಡಿ ಸಮಗ್ರ ಮಧುಮೇಹ ಆರೈಕೆ, ಶಿಕ್ಷಣ, ತರಬೇತಿ ಮತ್ತು ಸಂಶೋಧನೆಯನ್ನು ಒದಗಿಸುವ ವಿಶಿಷ್ಟ ಸಂಸ್ಥೆಯಾಗಿದೆ.

 

ಹೊರ ರೋಗಿ ವಿಭಾಗವು ರೋಗಿಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ಆಧುನಿಕ ಉಪಕರಣಗಳು ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಎಂಡೊಕ್ರೈನಾಲಜಿ, ಪೊಡಿಯಾಟ್ರಿ, ವಿಟ್ರಿಯೊ ರೆಟಿನಾ ಮತ್ತು ನೆಫ್ರಾಲಜಿ ವಿಭಾಗಗಳನ್ನು ಹೊಂದಿದೆ.

 

×
ABOUT DULT ORGANISATIONAL STRUCTURE PROJECTS