ಕರ್ನಾಟಕ ಎಂಡೊಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆ

ವೈದ್ಯಕೀಯ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು

ಗುರಿ ಮತ್ತು ಸಂಕಲ್ಪ

Home

ಗುರಿ:

ಮಧುಮೇಹ ಮತ್ತು ಎಂಡೋಕ್ರೈನ್ ರೋಗಗಳ ಕ್ಷೇತ್ರದಲ್ಲಿ ರೋಗನಿರೋಧಕ, ರೋಗನಿವಾರಕ ಮತ್ತು ಅರೋಗ್ಯ ಪ್ರೇರಕ ಸಮಗ್ರ ಆರೈಕೆ ಒದಗಿಸುವ ವಿಶ್ವಪ್ರಸಿದ್ಧ ಕೇಂದ್ರವನ್ನು ಅಭಿವೃದ್ಧಿಪಡಿಸುವುದು.

ಸಂಕಲ್ಪ:

  1. ಸಾಮಾನ್ಯ ಜನರಿಗೆ ಕೈಗೆಟುಕುವ, ಸುಲಭವಾಗಿ ತಲಪುವ ಮತ್ತು ಒಪ್ಪಬಹುದಾದ ಸಮಗ್ರ ಮಧುಮೇಹ ಮತ್ತು ಎಂಡೋಕ್ರೈನ್ ರೋಗಗಳ ಆರೈಕೆಯನ್ನು ಒಂದೇ ಸೂರಿನಡಿ ಒದಗಿಸುವುದು,

  2. ಮಧುಮೇಹ ಮತ್ತು ಅಂತಃಸ್ರಾವಶಾಸ್ತ್ರದ ಕ್ಷೇತ್ರದಲ್ಲಿ ಗುಣಮಟ್ಟದ ಬೋಧನೆ-ತರಬೇತಿಯನ್ನು ನೀಡಲು ಶೈಕ್ಷಣಿಕ ವಾತಾವರಣವನ್ನು ಉತ್ತೇಜಿಸುವುದು ಮತ್ತು ಅಭಿವೃದ್ಧಿಪಡಿಸುವುದು.

  3. ಮಧುಮೇಹ ಮತ್ತು ಅಂತಃಸ್ರಾವಶಾಸ್ತ್ರ ಕ್ಷೇತ್ರದಲ್ಲಿ ಶೈಕ್ಷಣಿಕ ಸಂಶೋಧನೆ ನಡೆಸುವುದು.

  4. ಗುಣಮಟ್ಟದ ಮೌಲ್ಯಮಾಪನ, ಪ್ರಚಾರ ಮತ್ತು ಪೋಷಣೆಗಾಗಿ ಆರೋಗ್ಯ ವಿತರಣಾ ವ್ಯವಸ್ಥೆಯ ಇತರ ಪಾಲುದಾರರೊಂದಿಗೆ ಸಹಕರಿಸುವುದು.

 

×
ABOUT DULT ORGANISATIONAL STRUCTURE PROJECTS