ಅಭಿಪ್ರಾಯ / ಸಲಹೆಗಳು

ಸಂಸ್ಥೆ ಬಗ್ಗೆ

ಕರ್ನಾಟಕ ನಿರ್ನಾಳಗ್ರಂಥಿಶಾಸ್ತ್ರ ಮತ್ತು ಸಂಶೋಧನಾ ಸಂಸ್ಥೆ ಗೆ ಸ್ವಾಗತ.

 

ಸಂಸ್ಥೆಯ ಲೋಕಾರ್ಪಣೆ

Dedication to nationa


ಕರ್ನಾಟಕ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿ ಡಾ.ಬಿ.ಎಸ್.ಯಡಿಯೂರಪ್ಪ ರವರಿಂದ ಸಂಸ್ಥೆಯ ವಿಧ್ಯುಕ್ತವಾದ ಆರಂಭ.

 

ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳಿಂದ ಭೇಟಿ

Honorable CM DVS


ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ ಸದಾನಂದ ಗೌಡರ ಭೇಟಿ

 

ಮೈಲಿಗಲ್ಲುಗಳು

 

ವಿಶ್ವ ಮಧುಮೇಹ ದಿನಾಚರಣೆ ಗೆ ಬೃಹತ್‌ ಕಾಲ್ನೆಡಿಗೆ ಜಾತದೊಂದಿಗೆ ಚಾಲನೆ.

Walkathon


ಎಂ.ಜಿ ರಸ್ತೆಯಿಂದ ಕಬ್ಬನ್ ಪಾರ್ಕ್ ವರೆಗೆ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮ. ಬೃಹತ್‌ ಕಾಲ್ನೆಡಿಗೆ ಜಾತಕ್ಕೆ ಕರ್ನಾಟಕ ಮಾನ್ಯ ಮುಖ್ಯಮಂತ್ರಿ ಯವರಿಂದ ಚಾಲನೆ.

 

ಮೊದಲ ಯುಟೋಪಿಯನ್ ಕಿಡ್ ಅಪ್ ಡೇಟ್ 2012

ಬೆಂಗಳೂರಿನ ಶ್ರೀ ಸತ್ಯ ಸಾಯಿ ಸಂಸೃತ ಸದನದಲ್ಲಿ ಮೊದಲ ಬಾರಿಗೆ ಕಮಸಂ ಅಪ್ ಡೇಟ್ 2012 ಆಯೋಜಿಸಲಾಗಿತ್ತು. ಭಾರತದ ನಾನಾ ಭಾಗಗಳಿಂದ ಮಧುಮೇಹ ದ ಕ್ಷೇತ್ರದಲ್ಲಿರುವ ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

Utopian KID Update


ಮೊದಲ ಬಾರಿಗೆ ಯುಟೋಪಿಯನ್ ಕೆಐಡಿ ಅಪ್ ಡೇಟ್ 2012 ರಲ್ಲಿ ಡಾ.ವಿ.ಮೋಹನ್ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.

 

ಚಯಾಪಚಯ ಶಸ್ತ್ರಚಿಕಿತ್ಸೆಯ ಸಭೆ


ಬೆಂಗಳೂರಿನ ಎಂಡೋಸ್ಕೋಪಿಕ್ ಸರ್ಜರಿ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಮೆಟಾಬಾಲಿಕ್ ಸರ್ಜರಿ ಸಭೆ ನಡೆಯಿತು. ಮಧುಮೇಹ ತಜ್ಞರು, ಶಸ್ತ್ರ ಚಿಕಿತ್ಸಕರು ಸಭೆಯಲ್ಲಿ ಪಾಲ್ಗೊಂಡು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.


 

DME ಡೊಮೇನ್ ಜ್ಞಾನೋದಯ ಕಾರ್ಯಕ್ರಮ

ಕೆಆರ್ ಎಸ್ ಎಸ್ ಡಿ ಐ ಸಹಯೋಗದಲ್ಲಿ ಮೈಸೂರಿನಲ್ಲಿ ಡಿಎಂಇ ಡೊಮೇನ್ ಜ್ಞಾನೋದಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೈಸೂರು ನಗರದ ಮಧುಮೇಹ ತಜ್ಞರು ಭಾಗವಹಿಸಿದ್ದರು.


ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮ .


ಕಬ್ಬನ್ ಪಾರ್ಕ್, ಲಾಲ್ ಬಾಗ್ ಉದ್ಯಾನ, ಬೆಂಗಳೂರು ನಗರದ ರಾವ್ ಪಾರ್ಕ್ ಗಳಲ್ಲಿ ಮತ್ತು ಸರ್ಕಾರಿ ಶಾಲೆಯಲ್ಲಿ ಮಧುಮೇಹ ಜಾಗೃತಿ ಜಾಥಾ ದೊಂದಿಗೆ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

 

ಇತ್ತೀಚಿನ ನವೀಕರಣ​ : 05-05-2021 01:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ನಿರ್ನಾಳಗ್ರಂಥಿಶಾಸ್ತ್ರ ಮತ್ತು ಸಂಶೋಧನಾ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080