ಅಭಿಪ್ರಾಯ / ಸಲಹೆಗಳು

ದೂರದೃಷ್ಟಿ ಮತ್ತು ಧ್ಯೇಯ

ಕರ್ನಾಟಕ ನಿರ್ನಾಳಗ್ರಂಥಿಶಾಸ್ತ್ರ ಮತ್ತು ಸಂಶೋಧನಾ ಸಂಸ್ಥೆಯ ದೂರದೃಷ್ಟಿ

 

  • ವಿಶ್ವಪ್ರಸಿದ್ಧ ನಿರ್ನಾಳಗ್ರಂಥಿ ಮತ್ತು ಮಧುಮೇಹ ಕೇಂದ್ರ ಎಂದೇ ಖ್ಯಾತಿಗಳಿಸುವುದು.

  • ಒಂದೇ ಸೂರಿನಡಿ ಅಂತಾರಾಷ್ಟ್ರೀಯ ಮಾನದಂಡಗಳ ಸಮಗ್ರ ಆರೈಕೆಯನ್ನು ಒದಗಿಸುವುದು (ಈಗಾಗಲೇ ಸಾಧಿಸಲಾಗಿದೆ).

  • ಮಧುಮೇಹ ದ ಆರೈಕೆಯಲ್ಲಿ ಯಾವ ಕೇಂದ್ರವೂ ಸಾಧಿಸದಂತಹ ಆರೈಕೆಯಲ್ಲಿ ಉನ್ನತ ಸ್ಥಾನವನ್ನುಗಳಿಸುವುದು ಮತ್ತು ಮಧುಮೇಹದ ವಿಶ್ವ ಭೂಪಟದಲ್ಲಿ ಕರ್ನಾಟಕವು ವಿಶೇಷ ಗಮನವನ್ನು ಸೆಳೆಯುವಂತೆ ಮಾಡುವುದು.

  • ಎಲ್ಲಾ ವಿಭಾಗಗಳು ಮತ್ತು ಎಲ್ಲಾ ವಯಸ್ಸಿನ ನಿರ್ನಾಳಗ್ರಂಥಿ ಸಮಸ್ಯೆ  ಮತ್ತು ಮಧುಮೇಹಿ ವ್ಯಕ್ತಿಗಳಿಗೆ ಕೈಗೆಟುಕುವ, ಗುಣಮಟ್ಟ ಮತ್ತು ಅತ್ಯುತ್ತಮ ಆರೈಕೆಯನ್ನು ಒದಗಿಸುವ ಒಂದು ಸಂಸ್ಥೆ ಎಂದು ಪ್ರಸಿದ್ಧಿ ಹೊಂದುವುದು.

  • ಮಧುಮೇಹದ ಪ್ರಾಥಮಿಕ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ಸಂಶೋಧನೆಯನ್ನು ಮಾಡುವುದು (ಇದು ಈಗಾಗಲೇ ಚಾಲ್ತಿಯಲ್ಲಿರುವ ಕಾರ್ಯಕ್ರಮವಾಗಿದೆ).

  • ಪೆರಿಫೆರಲ್ ಹೆಲ್ತ್ ಸೆಂಟರ್ ಗಳ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಮಧುಮೇಹ ಆರೈಕೆಯ ತರಬೇತಿಯನ್ನು ನೀಡುವುದು.

  • ಶೈಕ್ಷಣಿಕ ಕೋರ್ಸ್ ಗಳು, ಫೆಲೋಶಿಪ್, ಡಯಾಬಿಟಾಲಜಿ ಮತ್ತು ಅದಕ್ಕೆ ಪೂರಕವಾದ ಕ್ಷೇತ್ರಗಳಲ್ಲಿ ಡಿಎಂ ಕೋರ್ಸ್ ಅನ್ನು ಒದಗಿಸುವುದು.

ಇತ್ತೀಚಿನ ನವೀಕರಣ​ : 05-05-2021 01:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ನಿರ್ನಾಳಗ್ರಂಥಿಶಾಸ್ತ್ರ ಮತ್ತು ಸಂಶೋಧನಾ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080